Top News

ಬಸವನತ್ತದ ಶ್ರೀ ಬೇವಿನ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ನವಮಿ ವಿಶೇಷ ಪೂಜೆ


 ಕೋಲಾರ -ಬಸವನತ್ತದ  ಬೇವಿನ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ನವಮಿ ವಿಶೇಷ ಪೂಜೆ


ಬಸವನತ್ತ, ಮಾರ್ಚ್ 22: ಶ್ರೀ ಬೇವಿನ ಅಭಯ ಆಂಜನೇಯ ಸ್ವಾಮಿ ದೇವಸ್ಥಾನ, ಬಸವನತ್ತ (ಅದೈತ ಹುಂಡೈ ಶೋರೂಮ್ ಪಕ್ಕದಲ್ಲಿ) ನಲ್ಲಿ ಶ್ರೀರಾಮ ನವಮಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.


ದಿನಾಂಕ: 27-03-2026, ಶುಕ್ರವಾರದಂದು ಬೆಳಗ್ಗೆ ಸ್ವಾಮಿಗೆ ವಿಶೇಷವಾಗಿ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನೆರವೇರಿಸಲಾಗುವುದು. ನಂತರ ಬೆಳಗ್ಗೆ 9 ಗಂಟೆಗೆ ಸರಿಯಾಗಿ ಮಹಾ ಮಂಗಳಾರತಿ ಮತ್ತು ರಾಮಕೋಟಿ ಕಾರ್ಯಕ್ರಮ ನಡೆಯಲಿದೆ.


ಭಕ್ತಾದಿಗಳು ಸಕಾಲಕ್ಕೆ ಆಗಮಿಸಿ ಅಭಯ ಆಂಜನೇಯ ಸ್ವಾಮಿಯ ಆಶೀರ್ವಾದವನ್ನು ಪಡೆದುಕೊಳ್ಳಬೇಕಾಗಿ ದೇವಸ್ಥಾನದ ವತಿಯಿಂದ ವಿನಂತಿಸಲಾಗಿದೆ.

Post a Comment

Previous Post Next Post